ಮಗನನ್ನು ಮಂತ್ರಿಮಾಡಲು ಹೊಸ ಗೇಮ್ ಪ್ಲಾನ್! ಒಪ್ಪಿಕೊಳ್ಳುತ್ತಾ ಬಿಜೆಪಿ ಹೈಕಮಂಡ್ | Oneindia Kannada

2021-06-21 225

ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ. ಇದಕ್ಕೂ ಮೊದಲು ಮಹಾರಾಷ್ಟ್ರ ರಾಜ್ಯದ ನಾಯಕರ ಭೇಟಿಗೆ ತೆರಳಿದ್ದಾರೆ. ಈ ಮೂಲಕ ತಮ್ಮ ಪಕ್ಷದ ನಾಯಕರ ವಿರುದ್ಧ ಜಾರಕಿಹೊಳಿ ಇದೀಗ ತಿರುಗಿ ಬಿದ್ದಾರೆ.

Ramesh Jarakiholi has hinted at resigning from his MLA seat. Earlier he had gone to meet the leaders of Maharashtra. With this they have now turned against their party leaders.

Videos similaires